ADVERTISEMENT

ಧಾರವಾಡ | ದಿವ್ಯಪ್ರಭು ವರ್ಗಾವಣೆ: ಆರ್. ಸ್ನೇಹಲ್ ಹೊಸ ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 15:44 IST
Last Updated 10 ಫೆಬ್ರುವರಿ 2026, 15:44 IST
<div class="paragraphs"><p>ಆರ್. ಸ್ನೇಹಲ್</p></div>

ಆರ್. ಸ್ನೇಹಲ್

   

ಧಾರವಾಡ: ಜಿಲ್ಲಾಧಿಕಾರಿ ದಿವ್ಯಪ್ರಭು ಜೆಆರ್ ಜೆ ಅವರನ್ನು ವರ್ಗಾವಣೆಗೊಳಿಸಲಾಗಿದೆ. ಆದರೆ, ಸ್ಥಳ ನಿಯುಕ್ತಿ ಮಾಡಿ ಮಾಡಿಲ್ಲ.

ರಾಷ್ಟ್ರೀಯ ಜೀವನೋಪಾಯ ಮಿಷನ್ ನಿರ್ದೇಶಕಿ ಆರ್. ಸ್ನೇಹಲ್ ಅವರನ್ನು ಧಾರವಾಡ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ.

ADVERTISEMENT

ದಿವ್ಯಪ್ರಭು ಅವರು ಧಾರವಾಡ ಜಿಲ್ಲಾಧಿಕಾರಿಯಾಗಿ ಎರಡು ವರ್ಷವಾಗಿತ್ತು. ಕೆಲದಿನಗಳಿಂದ ರಜೆಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.