
ಪ್ರಜಾವಾಣಿ ವಾರ್ತೆ
ಫೇಸ್‌ಬುಕ್
ಹುಬ್ಬಳ್ಳಿ: ಫೇಸ್‌ಬುಕ್‌ನಲ್ಲಿ ಬಂದ ಜಾಹೀರಾತು ಕ್ಲಿಕ್ ಮಾಡಿದ ಧಾರವಾಡ ಅಂಜನಾ ಎಂಬುವರಿಗೆ ಲಾಭದ ಆಮಿಷವೊಡ್ಡಿ ₹41 ಲಕ್ಷ ವಂಚಿಸಲಾಗಿದೆ.
‘ಅಂಜನಾ ಅವರು ಹಣ ಹೂಡಿಕೆ ಕುರಿತು ತಮ್ಮ ಪತಿಯ ಮೊಬೈಲ್‌ನಲ್ಲಿ ಹುಡುಕುವಾಗ ವಂಚಕರ ಸಂದೇಶದ ಮೇಲೆ ಕ್ಲಿಕ್ ಮಾಡಿದ್ದರು.
ಈ ಕುರಿತು ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.