ವಿಜಯದಶಮಿಯ ನಂತರ ದೇವಿಗೆ ಶಾಂತಗೊಳಿಸೂದು ಹೇಗೆ? ಅಸುರರೊಡನೆ ಕಾದಾಟಕ್ಕಿಳಿದಾಗ ಆದ ಗಾಯಗಳಿಗೆ ಔಷಧಿ ಲೇಪನ ಹೇಗೆ? ಕ್ರಧ್ಧಳಾದ ದೇವಿಗೆ ಮೊಸರನ್ನ ಉಳಿಸಿ ಶಾಂತಗೊಳಿಸುವುದರೊಂದಿಗೆ ವಿಜಯದಶಮಿ ಸಂಪನ್ನವಾಗುತ್ತದೆ. ಈ ವಿಶೇಷ ಆಚರಣೆ ಹುಬ್ಬಳ್ಳಿಯಲ್ಲಿರುವ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜದಲ್ಲಿದೆ. ಈ ಹಬ್ಬದಾಚರಣೆಯ ವಿವರಗಳು ಈ ವಾರದ ಮಿಸಳ್ ಹಾಪ್ಚಾದಲ್ಲಿ..
ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಚಾನೆಲ್ ನೋಡಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.