ADVERTISEMENT

ಮಿಸಳ್‌ ಹಾಪ್ಚಾ 95 | ಸೌಹಾರ್ದದ ಹಾಲುಣಿಸುವ ದೂದ್‌ ಪೀರ ದರ್ಗಾ | Misal Halfcha

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2022, 2:37 IST
Last Updated 4 ಆಗಸ್ಟ್ 2022, 2:37 IST

ಲಕ್ಷ್ಮೀಶ್ವರದ ದೈವ ಹುಬ್ಬಳ್ಳಿಯಲ್ಲಿ ಬಂದು ನೆಲೆಸುವೆನೆಂದಾಗ ಸೂಫಿ ಸಂತರಾದ ದೂದ್‌ಪೀರ ಅವರಿಗೆ ಜಾತಿ ಧರ್ಮಗಳು ಎಲ್ಲೆಗಳಾಗಲೇ ಇಲ್ಲ. ಗುರುಸಿದ್ದಮ್ಮ ವಾಲ್ಮೀಕಿ ಅವರ ಮನೆಯಲ್ಲಿ ಬಂದು ನೆಲೆಸಿದರು. ಈಗಲೂ ಇಲ್ಲ, ಯಾವ ಜಾತಿಪಂಥ ಮತಗಳಿಲ್ಲದೇ ಭಕ್ತರು ಬಂದು ದೇಹಿ ಅನ್ನುತ್ತಾರೆ. ಭಕ್ತವತ್ಸಲನಂತಿರುವ ಸೂಫಿ ಸಂತರಾದ ದೂದ್‌ ಪೀರಾ ಇವರಿಗೆಲ್ಲ ನೆಮ್ಮದಿ ಕರುಣಿಸುತ್ತಾರೆ. ಮತ್ತೆ ಇಲ್ಲಿಯ ವಿಶೇಷಗಳಿಗಾಗಿ ಈ ವಾರದ ಮಿಸಳ್‌ ಹಾಪ್ಚಾದಲ್ಲಿ..

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT