ADVERTISEMENT

ಹಾಸನ: ಡೆಂಗಿ ಜ್ವರಕ್ಕೆ ಇನ್‌ಸ್ಪೆಕ್ಟರ್‌ ದೊಡ್ಡೇಗೌಡ ಬಲಿ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2019, 7:39 IST
Last Updated 16 ಆಗಸ್ಟ್ 2019, 7:39 IST
ದೊಡ್ಡೇಗೌಡ
ದೊಡ್ಡೇಗೌಡ   

ಹಾಸನ: ಜಿಲ್ಲಾ ಅಪರಾಧ ತನಿಖಾ ವಿಭಾಗದ ಇನ್ಸ್‌ಪೆಕ್ಟರ್‌ ದೊಡ್ಡೇಗೌಡ (58) ಗುರುವಾರ ನಿಧನರಾದರು.

ಡೆಂಗಿ ಜ್ವರದಿಂದ ಬಳಲುತ್ತಿದ್ದ ಅವರನ್ನು ಮಂಗಳೂರಿನ ಫಾದರ್‌ ಮುಲ್ಲಾರ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸಲಿಲ್ಲ. ಆಲೂರು ತಾಲ್ಲೂಕಿನ ಕಿತ್ತಗೂರು ಹಳ್ಳಿಯಲ್ಲಿ ಅಂತ್ಯಕ್ರಿಯೆ ನೆರವೇರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT