ADVERTISEMENT

ಹಾವೇರಿ: ‘ಕರ್ಜಗಿ ಓಂ 112’ ಹೆಸರಿನ ಹೋರಿ ಸಾವು

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 5:11 IST
Last Updated 17 ಜನವರಿ 2026, 5:11 IST
ಹಾವೇರಿ: ತಾಲೂಕಿನ ಕರ್ಜಗಿ ಗ್ರಾಮದ ಕರ್ಜಗಿ ಓಂ 112 ಹೆಸರಾಂತ ಹೋರಿ ಅನಾರೋಗ್ಯ ದಿಂದ ಶುಕ್ರವಾರ ಸಾವನಪ್ಪಿರುವದ
ಹಾವೇರಿ: ತಾಲೂಕಿನ ಕರ್ಜಗಿ ಗ್ರಾಮದ ಕರ್ಜಗಿ ಓಂ 112 ಹೆಸರಾಂತ ಹೋರಿ ಅನಾರೋಗ್ಯ ದಿಂದ ಶುಕ್ರವಾರ ಸಾವನಪ್ಪಿರುವದ   

ಹಾವೇರಿ: ತಾಲೂಕಿನ ಕರ್ಜಗಿ ಗ್ರಾಮದ ಕರ್ಜಗಿ ಓಂ 112 ಹೆಸರಿನ ಹೋರಿ ಅನಾರೋಗ್ಯದಿಂದ ಸಾವನಪ್ಪಿದ ಘಟನೆ ತಾಲೂಕಿನ ಕರ್ಜಗಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ

ಕೆಲವು ದಿನಗಳಿಂದ ಅನಾರೋಗ್ಯ ಬಳಲುತಿದ್ದ ಹೋರಿ ಮುಂಜಾನೆ ಸಾವನ್ನಪ್ಪಿತು ಸಾವಿನ ಸುದ್ದಿ ಕೇಳಿದ ಅಭಿಮಾನಿಗಳಿಂದ ಅಕ್ರದನ ಮುಗಿಲು ಮುಟ್ಟಿತು.

ರಾಜ್ಯಮಟ್ಟದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಹೆಸರು ಮಾಡಿದ್ದ ಕರ್ಜಗಿ ಓಂ ಹೋರಿಗೆ ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ ಅಭಿಮಾನಿಗಳಿದ್ದರು.

ADVERTISEMENT

ಹೋರಿಯ ಮಾಲೀಕ ಜಗದೀಶ ಮಣೆಗಾರ್ ಗರಡಿ ಕುಸ್ತಿ ಪೈಲ್ವಾನ್ ಆಗಿದ್ದರಿಂದ ಹೋರಿ ಹಬ್ಬಕ್ಕೆ ಹೋದಾಗ ಅಭಿಮಾನಿಗಳಿಗೋಸ್ಕರ ಮೈಕ್ ನಲ್ಲಿ ಬಂತು.. ಬಂತು.. ಗರಡಿ ಪೈಲ್ವಾನನ್‌ನ ಹೋರಿ ಎಂದು ಕೂಗಿದಾಗ ಸಾವಿರಾರು ಅಭಿಮಾನಿಗಳು ಸೀಳು ಹೊಡೆಯುತ್ತಾ ಅಖಾಡದಲ್ಲಿ ಕುಣಿಯುತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.