ಹಾವೇರಿ:ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ 1,40,882 ಮತಗಳಿಂದ ಗೆಲ್ಲುವ ಮೂಲಕ ಬಿಜೆಪಿಯ ಶಿವಕುಮಾರ ಉದಾಸಿ ಹ್ಯಾಟ್ರಿಕ್ ಸಾಧನೆ ಮಾಡಿದರು.
ಕಾಂಗ್ರೆಸ್ ನ ಡಿ. ಆರ್. ಪಾಟೀಲ 5, 42, 778 ಮತ ಪಡೆದರೆ, ಉದಾಸಿ 6 83, 660 ಪಡೆದಿದ್ದಾರೆ.
ಕಣದಲ್ಲಿ 10 ಅಭ್ಯರ್ಥಿಗಳಿದ್ದು, ಬಿಎಸ್ಪಿಯ ಆಯೂಬ್ ಖಾನ್ ಪಠಾಣ 7, 479 ಮತ ಪಡೆದಿದ್ದು, 7, 417 ನೋಟಾ ಮತಗಳೇ ನಾಲ್ಕನೇ ಅತ್ಯಧಿಕವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.