ADVERTISEMENT

ಕಲಬುರ್ಗಿ: ಕಾಡು ಕೂಸುಗಳ ಕೂಗು

​ಪ್ರಜಾವಾಣಿ ವಾರ್ತೆ
Published 14 ಜೂನ್ 2020, 8:18 IST
Last Updated 14 ಜೂನ್ 2020, 8:18 IST

ಕಲಬುರ್ಗಿ ಜಿಲ್ಲೆಯ ಚಿಂಚೋಳಿ ವನ್ಯಧಾಮದಲ್ಲಿರುವ ಶೇರಿಭಿಕನಳ್ಳಿ ತಾಂಡಾ 120 ವರ್ಷಗಳಿಂದ ಸೀಲ್‌ಡೌನ್‌ ಸ್ಥಿತಿಯಲ್ಲೇ ಇದೆ. ಬರೋಬ್ಬರಿ 13,500 ಹೆಕ್ಟೇರ್‌ ಅರಣ್ಯದ ನಡುವೆ ತಾಂಡಾಗೆ ಹೊರಜಗತ್ತಿನ ಸಂಪರ್ಕವೇ ಅಪರೂಪ. 60 ಕುಟುಂಬಗಳು, 300 ಜನಸಂಖ್ಯೆ ಇದ್ದು ಎಲ್ಲರೂ ಬಂಜಾರರು. ಈ ಕಾಡಿನ ಕೂಸುಗಳ ಬದುಕು ಅಕ್ಷರಶಃ ‘ಲೈಫ್‌ಡೌನ್‌’ ಆಗಿದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.