ADVERTISEMENT

ಕ್ರಾಸ್‌ ಕಂಟ್ರಿ: ಕಾರ್ತಿಕ್, ಪ್ರಜಕ್ತಾ ಚಾಂಪಿಯನ್‌

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2018, 11:23 IST
Last Updated 4 ಅಕ್ಟೋಬರ್ 2018, 11:23 IST
ನರೇಂದ್ರ ಪ್ರತಾಪ್ ಸಿಂಗ್ (ದ್ವಿತೀಯ), ಕಾರ್ತಿಕ್ (ಪ್ರಥಮ), ದಿನೇಶ್ (ತೃತೀಯ)
ನರೇಂದ್ರ ಪ್ರತಾಪ್ ಸಿಂಗ್ (ದ್ವಿತೀಯ), ಕಾರ್ತಿಕ್ (ಪ್ರಥಮ), ದಿನೇಶ್ (ತೃತೀಯ)   

ಕಲಬುರ್ಗಿ: ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಗುರುವಾರ ಏರ್ಪಡಿಸಿದ್ದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಪುರುಷ, ಮಹಿಳೆಯರ ಕ್ರಾಸ್‌ ಕಂಟ್ರಿ ಚಾಂಪಿಯನ್‌ಷಿಪ್‌ನಲ್ಲಿ ರೋಹ್ಟಕ್‌ನ ಮಹರ್ಷಿ ದಯಾನಂದ ವಿಶ್ವವಿದ್ಯಾಲಯದ ಕಾರ್ತಿಕ್‌ ಕುಮಾರ್ ಮತ್ತು ನಾಗಪುರದ ಪ್ರಜಕ್ತಾ ಗೋಡಬೋಲೆ ಚಾಂಪಿಯನ್ ಆದರು.

ಮಂಗಳೂರು ವಿಶ್ವವಿದ್ಯಾಲಯ ಒಟ್ಟು 65 ಪಾಯಿಂಟ್ಸ್‌ ಗಳಿಸಿ ಸಮಗ್ರ ಪ್ರಶಸ್ತಿ ತನ್ನದಾಗಿಸಿಕೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT