ADVERTISEMENT

Photos: ಮಡಿಕೇರಿ ನಗರಸಭೆ ಚುನಾವಣೆ- ಕೋವಿಡ್ ನಡುವೆಯೂ ಹಕ್ಕು ಚಲಾಯಿಸಲು ಮತಗಟ್ಟೆಯತ್ತ ಮತದಾರರು

ಮಡಿಕೇರಿ ನಗರಸಭೆಯ‌ 23 ವಾರ್ಡ್‌ಗಳಿಗೆ ಮಂಗಳವಾರ ಬೆಳಿಗ್ಗೆಯಿಂದಲೇ ಮತದಾನ ನಡೆಯುತ್ತಿದೆ. ಕೋವಿಡ್ ಆತಂಕದ ನಡುವೆ ನಿಧಾನವಾಗಿ ಮತಗಟ್ಟೆಯತ್ತ ಮತದಾರರು ಬರುತ್ತಿದ್ದಾರೆ. ಎಲ್ಲ ಮತಗಟ್ಟೆಯಲ್ಲೂ ಕೋವಿಡ್ ಮಾರ್ಗಸೂಚಿ ಪಾಲಿಸಿ ಮತದಾನಕ್ಕೆ ಅವಕಾಶ ಮಾಡಿಕೊಳ್ಳಲಾಗಿದೆ.

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2021, 6:06 IST
Last Updated 27 ಏಪ್ರಿಲ್ 2021, 6:06 IST
ಮಡಿಕೇರಿಯ ವಿವಿಧ ಮತಗಟ್ಟೆಯಲ್ಲಿ ನಡೆಯುತ್ತಿರುವ ಮತದಾನದ ದೃಶ್ಯ
ಮಡಿಕೇರಿಯ ವಿವಿಧ ಮತಗಟ್ಟೆಯಲ್ಲಿ ನಡೆಯುತ್ತಿರುವ ಮತದಾನದ ದೃಶ್ಯ   
ಸರದಿಯಲ್ಲಿ ನಿಂತಿದ್ದ ಮತದಾರರು
ಸರದಿ ಸಾಲಿನಲ್ಲಿ ನಿಂತಿದ್ದ ಮತದಾರರು
ಮತಚಲಾವಣೆಗೆ ಬಂದಿದ್ದ ಮತದಾರರು
ಕೋವಿಡ್ ನಿಯಮಾವಳಿಗಳ ಪಾಲಿಸಿ ಸರದಿಯಲ್ಲಿ ನಿಂತಿದ್ದ ಮತದಾರರು
ಮತಗಟ್ಟೆಗೆ ಮತದಾನಕ್ಕೆಂದು ಗಾಯಗೊಂಡ ವ್ಯಕ್ತಿಯನ್ನು ಕರೆತರಲಾಯಿತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.