
ಪ್ರಜಾವಾಣಿ ವಾರ್ತೆ
ಪ್ರಜಾವಾಣಿ ವಾರ್ತೆ
ಕಾರಟಗಿ: ಹರಿದ್ವಾರದ ಪತಂಜಲಿ ಯೋಗ ಪೀಠವು ತಾಲ್ಲೂಕು ಪತಂಜಲಿ ಯೋಗ ಸಮಿತಿ ಹಾಗೂ ಪತಂಜಲಿ ಮಹಿಳಾ ಯೋಗ ಘಟಕದ ಸಹಯೋಗದಲ್ಲಿ ಪಟ್ಟಣದ ಸಿಬಿಎಸ್ ನಗರದಲ್ಲಿ ಮಹಿಳೆಯರಿಗಾಗಿ ಒಂದು ವಾರದ ಉಚಿತ ಯೋಗ ಶಿಬಿರ ನಡೆಸುತ್ತಿದೆ.
ಕೊಪ್ಪಳ ಜಿಲ್ಲಾ ಪ್ರಭಾರ ಶರಣಪ್ಪ ಸಿ.ಎಚ್. ವಿವಿಧ ಆಸನಗಳ ಕುರಿತು ತಿಳಿಸಿಕೊಟ್ಟರು.
‘ಜ್ಯೋತಿ ಕೆಂಗಲ್, ನಿರ್ಮಲಾ ಚಿನಿವಾಲ, ವಿಶಾಲಾಕ್ಷಿ ಸುಂಕದ ಸಹಕರಿಸಿದರು’ ಎಂದು ಪತಂಜಲಿ ಯೋಗ ಸಮಿತಿ ಮಹಿಳಾ ಪ್ರಭಾರ ಮೀನಾಕ್ಷಿ ಸಿ.ಎಚ್.ಶರಣಪ್ಪ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.