
ಪ್ರಜಾವಾಣಿ ವಿಶೇಷಜಾತ್ರೆ ಎಂದಾಕ್ಷಣ ನೂಕಾಟ, ತಳ್ಳಾಟ, ಗೋಜು ಗದ್ದಲ, ಊಟಕ್ಕಾಗಿ ಪರದಾಟ ಇವೆಲ್ಲವೂ ಸಾಮಾನ್ಯ. ಆದರೆ ಕೊಪ್ಪಳದ ಗವಿಮಠದ ಜಾತ್ರೆಗೆ ಏಕಕಾಲಕ್ಕೆ ಲಕ್ಷಾಂತರ ಭಕ್ತರು ಬಂದರೂ ಅಲ್ಲಿ ಯಾವುದೇ ಅವಸರವಿಲ್ಲ. ನೂಕುನುಗ್ಗಲಂತೂ ಇಲ್ಲವೇ ಇಲ್ಲ. ಸಮಾಧಾನದಿಂದ ಒಬ್ಬರಾದ ಮೇಲೊಬ್ಬರು ಬಂದು ಜಾತ್ರೆಯಲ್ಲಿ ಊಟ ಸವಿಯುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.