ADVERTISEMENT

ಗಾಯಕ ಕಿಕ್ಕೇರಿ ಕೃಷ್ಣಮೂರ್ತಿಗೆ ಗ್ಲೋಬಲ್ ವಿಶ್ವದಾಖಲೆ ಗೌರವ

​ಪ್ರಜಾವಾಣಿ ವಾರ್ತೆ
Published 1 ಜನವರಿ 2026, 7:07 IST
Last Updated 1 ಜನವರಿ 2026, 7:07 IST
   

ಮಂಡ್ಯ: ಕಿಕ್ಕೇರಿಯವರಾದ ಅಂತರರಾಷ್ಟ್ರೀಯ ಸುಗಮ ಸಂಗೀತ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಅವರ ನೇತೃತ್ವದ ಆದರ್ಶ ಸುಗಮಸಂಗೀತ ಅಕಾಡೆಮಿಗೆ ‘ಗ್ಲೋಬಲ್ ವಿಶ್ವ ದಾಖಲೆ ಗೌರವ’ ಲಭಿಸಿದ್ದು, ಕಿಕ್ಕೇರಿ ಕೃಷ್ಣಮೂರ್ತಿ ಅವರಿಗೆ ದೃಢೀಕರಣ ಪ್ರಶಸ್ತಿ ಪತ್ರ ಪ್ರದಾನವನ್ನು ಬೆಂಗಳೂರಿನಲ್ಲಿ ಮಂಗಳವಾರ ಮಾಡಲಾಯಿತು.

ಕನ್ನಡ ಡಿಂಡಿಮ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಶಿವರಾಜ್, ಆಯುರಾಶ್ರಮದ ವಿದ್ಯಾ ವಾಚಸ್ಪತಿ ಡಾ. ಸಂತೋಷ ಗುರೂಜಿ, ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್, ನಗರ ಶ್ರೀನಿವಾಸ ಉಡುಪ, ಅಭಿಷೇಕ್ ಇದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT