ADVERTISEMENT

ಮಂಡ್ಯ: ಹಂದಿ ಮುಖ ಹೋಲುವ ವಿಚಿತ್ರ ಮೇಕೆ ಮರಿ ಜನನ

​ಪ್ರಜಾವಾಣಿ ವಾರ್ತೆ
Published 22 ಜನವರಿ 2026, 5:15 IST
Last Updated 22 ಜನವರಿ 2026, 5:15 IST
   

ಮಂಡ್ಯ: ತಾಲ್ಲೂಕಿನ ದ್ಯಾಪಸಂದ್ರ ಗ್ರಾಮದ ರೈತ ಹುಚ್ಚಪ್ಪ ಅವರ ಮನೆಯಲ್ಲಿ ಹಂದಿ ಮುಖ ಹೋಲುವ ವಿಚಿತ್ರ ಮೇಕೆ ಮರಿಯೊಂದು ಬುಧವಾರ ಜನಿಸಿದೆ.

ಈ ಮೇಕೆ ಮರಿ ಜನಿಸಿದ್ದರಿಂದ ರೈತ ಹುಚ್ಚಪ್ಪ ಅವರು ಭಯಗೊಂಡಿದ್ದು, ಅತ್ತ ಜನರು ಅಚ್ಚರಿ ಪಡುತ್ತಿದ್ದಾರೆ. ಆದರೆ ಈ ವಿಚಿತ್ರ ಮೇಕೆ ಮರಿ ಜನಿಸಿದ ತಕ್ಷಣ ಮೃತಪಟ್ಟಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT