ADVERTISEMENT

ಮೈಸೂರಿನ ಕೆಸರೆ ಸಮೀಪ ಹಲವು ಗೋದಾಮುಗಳಿಗೆ ಬೆಂಕಿ: ಅಪಾರ ನಷ್ಟ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2026, 6:05 IST
Last Updated 9 ಫೆಬ್ರುವರಿ 2026, 6:05 IST
<div class="paragraphs"><p>ಮೈಸೂರಿನ ಕೆಸರೆ ಸಮೀಪ ಹಲವು ಗೋದಾಮುಗಳಿಗೆ ಬೆಂಕಿ: ಅಪಾರ ನಷ್ಟ</p></div>

ಮೈಸೂರಿನ ಕೆಸರೆ ಸಮೀಪ ಹಲವು ಗೋದಾಮುಗಳಿಗೆ ಬೆಂಕಿ: ಅಪಾರ ನಷ್ಟ

   

ಮೈಸೂರು: ಕೆಸರೆ ಸಮೀಪ ಸೋಮವಾರ ಮುಂಜಾನೆ ಅಗ್ನಿ ಅವಘಡ ಸಂಭವಿಸಿದ್ದು, ಹಲವು ಗೋದಾಮುಗಳು ಬೆಂಕಿಗೆ ಆಹುತಿಯಾಗಿವೆ.

ಮೊದಲಿಗೆ ಕಾಪರ್ ವೈರ್ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕ್ರಮೇಣ ಅಕ್ಕಪಕ್ಕದ ಗೋದಾಮುಗಳಿಗೂ ವ್ಯಾಪಿಸಿದೆ. ಬಹುತೇಕ ಕಡೆಗಳಲ್ಲಿ ಹಳೆಯ ವಸ್ತುಗಳನ್ನು ಸಂಗ್ರಹಿಸಿ ಇಡಲಾಗಿತ್ತು.

ADVERTISEMENT

ಅಗ್ನಿಶಾಮಕ ದಳದ ವಾಹನಗಳು ಬೆಂಕಿ ನಂದಿಸಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.