ADVERTISEMENT

Prajavani Live | ಮೈಸೂರು ದಸರಾ ಮಹೋತ್ಸವ 2021: ಜಂಬೂ ಸವಾರಿ ನೇರ ಪ್ರಸಾರ

ಪ್ರಜಾವಾಣಿ ವಿಶೇಷ
Published 15 ಅಕ್ಟೋಬರ್ 2021, 9:41 IST
Last Updated 15 ಅಕ್ಟೋಬರ್ 2021, 9:41 IST
ಜಂಬೂ ಸವಾರಿ ನೇರ ಪ್ರಸಾರ
ಜಂಬೂ ಸವಾರಿ ನೇರ ಪ್ರಸಾರ   

ವಿಜಯ ದಶಮಿ – ಜಂಬೂ ಸವಾರಿ ಮೆರವಣಿಗೆ

ಮೈಸೂರು ದಸರಾ ಮಹೋತ್ಸವ 2021ರ ದಿನಾಂಕ:15-10-2021 ರಂದು ಶುಕ್ರವಾರ ಸಂಜೆ 4.36 ರಿಂದ 4.46 ಗಂಟೆಯವರೆಗೆ ಅರಮನೆ ಬಲರಾಮ ದ್ವಾರದಲ್ಲಿ ನಂದಿಧ್ವಜ ಪೂಜೆ ಹಾಗೂ ಸಂಜೆ 5 ರಿಂದ 5.30 ರವರೆಗೆ‌ ಅರಮನೆ ಆವರಣದಲ್ಲಿ ವಿಜಯದಶಮಿ ಮೆರವಣಿಗೆ ಕಾರ್ಯಕ್ರಮ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.