ADVERTISEMENT

ನೋಡಿ: ಮೈಸೂರು ಮೇಯರ್‌ ಆದ ಪತ್ನಿ, ಸಂತಸದಲ್ಲಿ ಸಭಾಂಗಣದಲ್ಲೇ ಮುತ್ತಿಟ್ಟ ಪತಿ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2021, 11:34 IST
Last Updated 24 ಫೆಬ್ರುವರಿ 2021, 11:34 IST

ತೀವ್ರ ಕುತೂಹಲ ಕೆರಳಿಸಿದ್ದ ಮೈಸೂರು ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ 23ನೇ ಮೇಯರ್ ಆಗಿ ಜೆಡಿಎಸ್ ಸದಸ್ಯೆ ರುಕ್ಮಿಣಿ ಮಾದೇಗೌಡ ಆಯ್ಕೆಯಾಗಿದ್ದಾರೆ. ಪತ್ನಿ ರುಕ್ಮಿಣಿ ಮೇಯರ್‌ ಆದ ಸಂತಸದಲ್ಲಿ ಬಹಿರಂಗವಾಗಿ ಪತಿ ಮಾದೇಗೌಡ ಮುತ್ತು ಕೊಟ್ಟು, ಅವರನ್ನು ಹೊತ್ತು ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.