ADVERTISEMENT

ರಾಮನಗರ | ಮಾಗಡಿಯಲ್ಲಿ ಮತ್ತೆರಡು ಚಿರತೆ ಸೆರೆ

​ಪ್ರಜಾವಾಣಿ ವಾರ್ತೆ
Published 27 ಮೇ 2020, 6:47 IST
Last Updated 27 ಮೇ 2020, 6:47 IST
ಬೋನಿಗೆ ಬಿದ್ದಿರುವ ಚಿರತೆ
ಬೋನಿಗೆ ಬಿದ್ದಿರುವ ಚಿರತೆ   

ರಾಮನಗರ: ಮಾಗಡಿ ತಾಲ್ಲೂಕಿನಲ್ಲಿ ಬುಧವಾರ ಮತ್ತೆರಡು ಚಿರತೆಗಳು ಸೆರೆಯಾಗಿವೆ.

ಮೋಟಗೊಂಡನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಹೊಸೂರು ಬಳಿ ಚಿರತೆಯೊಂದು ಅರಣ್ಯ ಇಲಾಖೆಯ ಬೋನಿಗೆ ಬಿದ್ದಿದೆ. ಬೆಳಗುಂಬ ಗ್ರಾ.ಪಂ. ವ್ಯಾಪ್ತಿಯ ತೊರೆಚೆನ್ನಹಳ್ಳಿ ಬಳಿ ಮತ್ತೊಂದು ಚಿರತೆ ಬೋನೊಳಗೆ ಬಂಧಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT