ADVERTISEMENT

ಐಎಂಎ ವಿರುದ್ಧ ಶಿವಮೊಗ್ಗದಲ್ಲೂ ದುರು

​ಪ್ರಜಾವಾಣಿ ವಾರ್ತೆ
Published 14 ಜೂನ್ 2019, 12:28 IST
Last Updated 14 ಜೂನ್ 2019, 12:28 IST

ಶಿವಮೊಗ್ಗ: ಐಎಂಎ ವಿರುದ್ಧ ಶಿವಮೊಗ್ಗದಲ್ಲಿ 6 ದೂರುಗಳು ದಾಖಲಾಗಿವೆ.

ಅಬ್ದುಲ್ ಮುನೀರ್, ಜಫ್ರುಲ್ಲಾ, ರವಿಕುಮಾರ್, ತಬಸುಂ ಅವರು ಶುಕ್ರವಾರ ಕೋಟೆ ಠಾಣೆ ಆವರಣದ ಜಿಲ್ಲಾ ಅಪರಾಧ ತನಿಖಾ ವಿಭಾಗಕ್ಕೆ ತೆರಳಿ ದೂರು ನೀಡಿದ್ದಾರೆ.

ಪ್ರತಿಯೊಬ್ಬರೂ ₨ 2 ಲಕ್ಷದಿಂದ ₨ 5 ಲಕ್ಷ ಹೂಡಿಕೆ ಮಾಡಿರುವುದಾಗಿ ದೂರಿನಲ್ಲಿ ವಿವರಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.