ADVERTISEMENT

ದಾಂಡೇಲಿ: ಸಂಭ್ರಮದ ಗಣೇಶೋತ್ಸವ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 7:21 IST
Last Updated 30 ಆಗಸ್ಟ್ 2025, 7:21 IST
ದಾಂಡೇಲಿ ಗಾಂಧಿನಗರದಲ್ಲಿ ಪ್ರತಿಷ್ಟಾಪನೆ ಮಾಡಲಾಗಿರುವ ಗಣೇಶ
ದಾಂಡೇಲಿ ಗಾಂಧಿನಗರದಲ್ಲಿ ಪ್ರತಿಷ್ಟಾಪನೆ ಮಾಡಲಾಗಿರುವ ಗಣೇಶ   

ದಾಂಡೇಲಿ: ನಗರದ ಸೇರಿದಂತೆ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಮಳೆಯ ನಡುವೆಯೂ ಭಕ್ತಿಯಿಂದ ಗಣೇಶೋತ್ಸವ ಆಚರಿಸಲಾಗುತ್ತದೆ.

ನಗರದ ಭಾಗದಲ್ಲಿ 52 ಸಮಿತಿಗಳು ಗಣೇಶ ಪ್ರತಿಷ್ಠಾಪನೆ ಮಾಡಿದರೆ ಗ್ರಾಮೀಣ ಭಾಗದಲ್ಲಿ ಸುಮಾರು 27ಕ್ಕೂ ಹೆಚ್ಚು ಸಮಿತಿಗಳು ಗಣೇಶ ಪ್ರತಿಷ್ಠಾಪನೆ ಮಾಡಿದ್ದಾರೆ.

ಮಳೆಯ ನಡುವೆಯೂ ಕಳೆಗಟ್ಟಿದ ಗಣೇಶೋತ್ಸವ ಭಕ್ತರ ಆಕರ್ಷಣೆಗಾಗಿ ಸಾರ್ವಜನಿಕ ಗಣಪನಿಗೆ ವಿವಿಧ ರೂಪಕಗಳು, ನಾಟಕದ ತುಣುಕುಗಳು, ವಿಶೇಷ ದೀಪಾಲಂಕಾರದಿಂದ ಮಂಟಪದಲ್ಲಿ ಗಣೇಶ ವಿರಾಜಮಾನನಾಗಿದ್ದನ್ನು ನೋಡಲು ಜನರ ಉತ್ಸಾಹ ಇಮ್ಮಡಿ ಆಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.