ADVERTISEMENT

VIDEO | ಬಾವಿ ತೋಡಿ ಅಂಗನವಾಡಿ ಮಕ್ಕಳಿಗೆ ನೀರುಣಿಸಿದ ದಿಟ್ಟ ಮಹಿಳೆ

ಪ್ರಜಾವಾಣಿ ವಿಶೇಷ
Published 14 ಏಪ್ರಿಲ್ 2024, 9:27 IST
Last Updated 14 ಏಪ್ರಿಲ್ 2024, 9:27 IST

ವರ್ಷಗಳ ಹಿಂದೆ ತನ್ನ ಜೀವನಕ್ಕೆ ಆಧಾರವಾಗಿದ್ದ ಸಸಿಗಳ ರಕ್ಷಣೆಗೆ ಏಕಾಂಗಿಯಾಗಿ ಧರೆ ಬಗೆದು ಗಂಗಾವತರಣಕ್ಕೆ ಕಾರಣವಾಗಿದ್ದ ಶಿರಸಿಯ ಗೌರಿ ನಾಯ್ಕ, ಪುಟ್ಟ ಮಕ್ಕಳ ದಾಹ ತಣಿಸಲು ಮತ್ತೆ ಟೊಂಕ ಕಟ್ಟಿ ಬಾವಿ ತೋಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.