ADVERTISEMENT

ಉದ್ಯೋಗ ಕಿರಣ: ಬೆಂಗಳೂರು ಕೇಂದ್ರಿತ ಇಂಟರ್ನ್‌ಷಿಪ್‌

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2025, 23:30 IST
Last Updated 2 ನವೆಂಬರ್ 2025, 23:30 IST
   

ಜೂನಿಯರ್‌ ಆರ್ಕಿಟೆಕ್ಟ್‌: ರೌಸಿಂಗ್‌ ಡಿಸೈನ್ಸ್‌ ಸಂಸ್ಥೆಯು ಜೂನಿಯರ್‌ ಆರ್ಕಿಟೆಕ್ಟ್‌ ಇಂಟರ್ನಿಗಳನ್ನು ನೇಮಿಸಿ ಕೊಳ್ಳಲಿದೆ. ಆಟೊಕ್ಯಾಡ್‌, ಫಿಗ್ಮ ಮತ್ತು ಎಂಎಸ್‌– ಎಕ್ಸೆಲ್‌ನ ಜ್ಞಾನ ಹೊಂದಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ನವೆಂಬರ್‌ 26 ಅರ್ಜಿ ಸಲ್ಲಿಕೆಗೆ ಕಡೇ ದಿನ.

ಸ್ಟೈಪೆಂಡ್‌– ತಿಂಗಳಿಗೆ ₹15,000.

ಸಂಪರ್ಕ: https://shorturl.at/SRz3j

ADVERTISEMENT

ಡಿಜಿಟಲ್‌ ಮಾರ್ಕೆಟಿಂಗ್‌: ಬ್ರ್ಯಾಂಡ್‌ಶಾರ್ಕ್‌ ಸಂಸ್ಥೆಯು ಡಿಜಿಟಲ್‌ ಮಾರ್ಕೆಟಿಂಗ್‌ ಇಂಟರ್ನಿಗಳನ್ನು ನೇಮಕ ಮಾಡಿಕೊಳ್ಳಲಿದೆ. ಡಿಜಿಟಲ್‌ ಮಾರ್ಕೆಟಿಂಗ್‌, ಫೇಸ್‌ಬುಕ್‌ ಜಾಹೀರಾತು, ಫೇಸ್‌ಬುಕ್‌ ಮಾರ್ಕೆಟಿಂಗ್‌, ಗೂಗಲ್‌ ಆ್ಯಡ್‌ವರ್ಡ್ಸ್‌, ಇನ್‌ಸ್ಟಾಗ್ರಾಂ ಮಾರ್ಕೆಟಿಂಗ್‌, ಪರ್‌ಫಾರ್ಮೆನ್ಸ್‌ ಮಾರ್ಕೆಟಿಂಗ್‌, ಸರ್ಚ್‌ ಎಂಜಿನ್‌ ಮಾರ್ಕೆಟಿಂಗ್‌ (ಎಸ್‌ಇಎಂ), ಸರ್ಚ್‌ ಎಂಜಿನ್‌ ಆಪ್ಟಿಮೈಸೇಷನ್‌ (ಎಸ್‌ಇಒ) ಮತ್ತು ಸೋಷಿಯಲ್‌ ಮೀಡಿಯಾ ಮಾರ್ಕೆಟಿಂಗ್‌ ಬಗ್ಗೆ ಜ್ಞಾನ ಇರುವ ವಿದ್ಯಾರ್ಥಿಗಳು ನವೆಂಬರ್‌ 26ರ ಒಳಗೆ ಅರ್ಜಿ ಸಲ್ಲಿಸಬಹುದು.

ಸ್ಟೈಪೆಂಡ್‌– ತಿಂಗಳಿಗೆ ₹10,000

ಸಂಪರ್ಕ: https://shorturl.at/mseAp

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.