
ಎಕ್ಸ್‌ಪೋರ್ಟ್ ಸೇಲ್ಸ್ ಆ್ಯಕ್ಟಿವಿಟೀಸ್: ಡೆಲಿಫ್ರೊ ಫುಡ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಎಕ್ಸ್‌ಪೋರ್ಟ್ ಸೇಲ್ಸ್ ಆ್ಯಕ್ಟಿವಿಟೀಸ್ ಇಂಟರ್ನಿಗಳನ್ನು ನೇಮಕ ಮಾಡಿಕೊಳ್ಳಲಿದೆ. ಇ–ಮೇಲ್ ಮಾರ್ಕೆಟಿಂಗ್, ಕೋಲ್ಡ್ ಕಾಲಿಂಗ್, ಡೇಟಾ ಎಕ್ಸ್‌ಟ್ರ್ಯಾಕ್ಷನ್, ಪರಿಣಾಮಕಾರಿ ಸಂವಹನ, ಮಾರ್ಕೆಟಿಂಗ್ ಆಟೊಮೇಷನ್, ಮಾರ್ಕೆಟಿಂಗ್ ಕ್ಯಾಂಪೇನ್, ಎಂಎಸ್ ಎಕ್ಸೆಲ್ ಮತ್ತು ಸಮಯ ನಿರ್ವಹಣೆಯ ಬಗ್ಗೆ ತಿಳಿದವರು ಫೆ. 27ರ ಒಳಗೆ ಅರ್ಜಿ ಸಲ್ಲಿಸಬೇಕು. ಸ್ಟೈಪೆಂಡ್– ತಿಂಗಳಿಗೆ ₹ 6,000. ಸಂಪರ್ಕ: https://tinyurl.com/5evdpkbj.
ಇ– ಕಾಮರ್ಸ್: ಸ್ಪೆಕ್ಟ್ರಂ ವೆಲ್‌ನೆಸ್ ಸಂಸ್ಥೆಯು ಇ– ಕಾಮರ್ಸ್ ಇಂಟರ್ನಿಗಳನ್ನು ನೇಮಿಸಿಕೊಳ್ಳಲಿದೆ. ಎಐ ಇಮೇಜ್ ಜನರೇಷನ್, ಸೋಷಿಯಲ್ ಮೀಡಿಯಾ ಮಾರ್ಕೆಟಿಂಗ್, ಯುಐ ಮತ್ತು ಯುಎಕ್ಸ್ ಡಿಸೈನ್, ಅಟೆನ್ಷನ್ ಟು ಡೀಟೇಲ್ ಬಗ್ಗೆ ಅರಿತಿರುವವರು ಮತ್ತು ಪರಿಣಾಮಕಾರಿ ಸಂವಹನ ಸಾಮರ್ಥ್ಯ ಉಳ್ಳವರು ಫೆ. 20ರ ಒಳಗೆ ಅರ್ಜಿ ಸಲ್ಲಿಸಬೇಕು. ಸ್ಟೈಪೆಂಡ್– ತಿಂಗಳಿಗೆ
₹ 4,000– ₹ 7,000. ಸಂಪರ್ಕ: https://tinyurl.com/3vk4e93c.
ಬೆಂಗಳೂರು ಕೇಂದ್ರಿತ
ಈಕ್ವಿಟಿ ಅನಲಿಸ್ಟ್: ಮನಿ ಸ್ಟೋರೀಸ್ ಫಿನ್‌ಸರ್ವ್ ಸಂಸ್ಥೆ ಯು ಈಕ್ವಿಟಿ ಅನಲಿಸ್ಟ್ ಇಂಟರ್ನಿಗಳನ್ನು ಆಹ್ವಾನಿಸಿದೆ. ಎಂಎಸ್ ಎಕ್ಸೆಲ್ ಬಗ್ಗೆ ಅರಿತಿರುವವರು ಫೆ. 26ರ ಒಳಗೆ ಅರ್ಜಿ ಸಲ್ಲಿಸಬಹುದು.
ಸ್ಟೈಪೆಂಡ್– ತಿಂಗಳಿಗೆ ₹ 4,000– ₹ 7,000. ಸಂಪರ್ಕ: https://shorturl.at/n3J3V.
ಆಪರೇಷನ್ಸ್ ಸಪೋರ್ಟ್: ಕ್ಯಾಪಿಟ– ಕ್ಯಾಪ್‌ಟೇಬಲ್ & ಇಎಸ್‌ಒಪಿ ಮ್ಯಾನೇಜ್‌ಮೆಂಟ್ ಪ್ಲ್ಯಾಟ್‌ಫಾರ್ಮ್ (Qapita - CapTable & ESOP Management Platform) ಸಂಸ್ಥೆಯು ಆಪರೇಷನ್ಸ್ ಸಪೋರ್ಟ್ ಇಂಟರ್ನಿಗಳನ್ನು ನೇಮಕ ಮಾಡಿಕೊಳ್ಳಲಿದೆ.
ಕ್ಲೈಂಟ್ ರಿಲೇಷನ್‌ಷಿಪ್ ಮ್ಯಾನೇಜ್‌ಮೆಂಟ್ ಮತ್ತು ಕೆವೈಸಿ ಬಗ್ಗೆ ಜ್ಞಾನ ಹೊಂದಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಸ್ಟೈಪೆಂಡ್– ₹ 15,000– ₹ 20,000. ಸಂಪರ್ಕ: https://shorturl.at/4wNxF.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.