
ಇಂದು ನಡೆದ 5ನೇ ಹಂತದ ಚುನಾವಣೆಯಲ್ಲಿ ಬಾಲಿವುಡ್‌ನ ನಟ ನಟಿಯರು ಮತದಾನ ಮಾಡಿದರು

ಅಮೀರ್ ಖಾನ್ ಮತ್ತು ಕಿರಣ್ ರಾವ್ ಮುಂಬೈನಲ್ಲಿ ಮತಚಲಾಯಿಸಿದರು
ಮತಚಲಾಯಿಸಿದ ಬಾಲಿವುಡ್ ನಟ ಇಮ್ರಾನ್ ಹಶ್ಮಿ
ನಟ ಮನೋಜ್ ಬಾಜ್‌ಪಯ್ ಮತ್ತು ಪತ್ನಿ ಶಬಾನಾ ಮತ ಚಲಾಯಿಸಿದರು
ಅನಿಲ್ ಕಪೂರ್ ಮತ ಚಲಾಯಿಸಿದ ಬಳಿಕ ಕ್ಯಾಮರಾ ಕಣ್ಣಿಗೆ ಕಂಡಿದ್ದು ಹೀಗೆ
ಶ್ರೇಯಸ್ ತಲ್ಪಡೆ ಮತಚಲಾಯಿಸಿ ಸಂಭ್ರಮಿಸಿದರು
ಬಾಲಿವುಡ್ ನಟ ಹೃತಿಕ್ ರೋಷನ್ ಕುಟುಂಬ ಸಮೇತರಾಗಿ ತೆರಳಿ ಮತಚಲಾಯಿಸಿದರು
ಜಾಹ್ನವಿ ಕಪೂರ್ ಮತಚಲಾಯಿಸಿದರು
ಹೇಮಾ ಮಾಲಿನಿ ಮತ್ತು ಇಶಾ ಡಿಯೋಲ್ ಮತದಾನ ಮಾಡಿದರು
ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹಾಗೂ ಪುತ್ರ ಅರ್ಜುನ್ ತೆಂಡೂಲ್ಕರ್ ಮತ ಚಲಾಯಿಸಿದರು
ಸನ್ನಿ ಡಿಯೋಲ್ ಮತ ಚಲಾಯಿಸಿ ಬೆರಳು ತೋರಿಸಿದ್ದು ಹೀಗೆ
ನಟ ವರುಣ್ ಧವನ್ ಮತ್ತು ನಿರ್ದೇಶಕ ಡೇವಿಡ್ ಧವನ್ ಮತ ಚಲಾಯಿಸಿದರು
ಮತ ಚಲಾಯಿಸಿದ ವಿದ್ಯಾಬಾಲನ್
ಮತ ಚಲಾವಣೆ ಮಾಡಿದ ಬಾಲಿವುಡ್ ಬ್ಯೂಟಿ ಐಶ್ವರ್ಯಾ ರೈ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.