ADVERTISEMENT

PHOTOS | ಸೀಮಂತ ಶಾಸ್ತ್ರದ ಸಂಭ್ರಮದಲ್ಲಿ ‘ಹೆಬ್ಬುಲಿ’ ಚಿತ್ರದ ನಟಿ ಅಮಲಾ ಪೌಲ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಏಪ್ರಿಲ್ 2024, 13:20 IST
Last Updated 6 ಏಪ್ರಿಲ್ 2024, 13:20 IST
<div class="paragraphs"><p>ನಟಿ ಅಮಲಾ ಪೌಲ್‌ ಹಾಗೂ ಪತಿ ಜಗತ್ ದೇಸಾಯಿ</p></div>

ನಟಿ ಅಮಲಾ ಪೌಲ್‌ ಹಾಗೂ ಪತಿ ಜಗತ್ ದೇಸಾಯಿ

   

ಇನ್‌ಸ್ಟಾಗ್ರಾಮ್‌

2023ರ ನವೆಂಬರ್‌ನಲ್ಲಿ ಅಮಲಾ ಪೌಲ್ ಹಾಗೂ ಜಗತ್ ದೇಸಾಯಿ ವಿವಾಹವಾಗಿದ್ದರು.

ADVERTISEMENT

ಅಮಲಾ ಪೌಲ್ ಹಾಗೂ ಜಗತ್ ದೇಸಾಯಿ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

2017ರಲ್ಲಿ ತೆರೆಕಂಡ ಹೆಬ್ಬುಲಿ ಚಿತ್ರದಲ್ಲಿ  ನಟ ಸುದೀಪ್‌ ಜತೆಯಲ್ಲಿ ಅಮಲಾ ಪೌಲ್ ನಾಯಕಿಯಾಗಿ ಅಭಿನಯಿಸಿದ್ದರು.

ಅಮಲಾ ಪೌಲ್

ಅಮಲಾ ಪೌಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.