ADVERTISEMENT

ಹೊಸ ಫೋಟೊಶೂಟ್‌ನಲ್ಲಿ ಗೊಂಬೆಯಂತೆ ಕಂಡ ‘ಗತವೈಭವ’ದ ಚೆಲುವೆ ಆಶಿಕಾ ರಂಗನಾಥ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ನವೆಂಬರ್ 2025, 12:49 IST
Last Updated 12 ನವೆಂಬರ್ 2025, 12:49 IST
   

ಆಶಿಕಾ ರಂಗನಾಥ್ ಚಿತ್ರಗಳಿಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

ಕೋಟಿಗೊಬ್ಬ3 ಚಿತ್ರದ ‘ಪಟಾಕಿ ಪೋರಿಯೋ' ಹಾಡಿಗೆ ನಟ ಸುದೀಪ್ ಜತೆ ಆಶಿಕಾ ರಂಗನಾಥ್ ಹೆಜ್ಜೆ ಹಾಕಿದ್ದರು.

ನಟಿ ಆಶಿಕಾ ರಂಗನಾಥ್ ನಟನೆಯ 'ಗತವೈಭವ' ಚಿತ್ರದ ಟ್ರೇಲರ್ ಅನ್ನು ಕೆಲ ದಿನಗಳ ಹಿಂದೆ ನಟ ಕಿಚ್ಚ ಸುದಿಪ್ ಬಿಡುಗಡೆ ಮಾಡಿದ್ದರು.

ADVERTISEMENT

ಸದ್ಯ ‘ಗತವೈಭವ’ ಚಿತ್ರದಲ್ಲಿ ಬ್ಯೂಸಿ ಇರುವ ನಟಿ ಆಶಿಕಾ

'ಮುಗುಳು ನಗೆ', 'ರಾಜು ಕನ್ನಡ ಮೀಡಿಯಂ', 'ಕ್ರೇಜಿ ಬಾಯ್' ಸೇರಿದಂತೆ ಅನೇಕ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.