ADVERTISEMENT

PHOTOS | ಹಾಟ್ ಚಿತ್ರಗಳಿಂದ ಗಮನ ಸೆಳೆದ ಉರ್ಫಿ ಜಾವೇದ್

ಇನ್‌ಸ್ಟಾಗ್ರಾಂನಲ್ಲಿ ಸಕ್ರಿಯರಾಗಿರುವ ಬಿಗ್ ಬಾಸ್ ಒಟಿಟಿ ಖ್ಯಾತಿಯ ನಟಿ ಹಾಗೂ ರೂಪದರ್ಶಿ ಉರ್ಫಿ ಜಾವೇದ್, ಹಾಟ್ ಚಿತ್ರಗಳಿಂದ ಇಂಟರ್‌ನೆಟ್‌ನಲ್ಲಿ ಗಮನ ಸೆಳೆದಿದ್ದಾರೆ.ಚಿತ್ರ ಕೃಪೆ: ಉರ್ಫಿ ಜಾವೇದ್ (ಇನ್‌ಸ್ಟಾಗ್ರಾಂ)

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2021, 11:29 IST
Last Updated 20 ಡಿಸೆಂಬರ್ 2021, 11:29 IST
ಉರ್ಫಿ ಜಾವೇದ್ ತಮ್ಮ ವಿಶಿಷ್ಟ ಉಡುಗೆ ತೊಡುಗೆ ಪ್ರದರ್ಶನದಿಂದಲೇ ಹವಾ ಎಬ್ಬಿಸಿದ್ದಾರೆ. ಚಿತ್ರ ಕೃಪೆ: ಉರ್ಫಿ ಜಾವೇದ್ (ಇನ್‌ಸ್ಟಾಗ್ರಾಂ)
ಉರ್ಫಿ ಜಾವೇದ್ ತಮ್ಮ ವಿಶಿಷ್ಟ ಉಡುಗೆ ತೊಡುಗೆ ಪ್ರದರ್ಶನದಿಂದಲೇ ಹವಾ ಎಬ್ಬಿಸಿದ್ದಾರೆ. ಚಿತ್ರ ಕೃಪೆ: ಉರ್ಫಿ ಜಾವೇದ್ (ಇನ್‌ಸ್ಟಾಗ್ರಾಂ)   
ಉರ್ಫಿ ಜಾವೇದ್‌ಗೆ ಇನ್‌ಸ್ಟಾಗ್ರಾಂನಲ್ಲಿ 20 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ಗಳಿದ್ದಾರೆ.
2021ರಲ್ಲಿ ಬಿಗ್ ಬಾಸ್ ಒಟಿಟಿಯಲ್ಲಿ ಸ್ಪರ್ಧಿಸುವ ಮೂಲಕ ಗಮನ ಸೆಳೆದಿದ್ದಾರೆ.
2016ರಲ್ಲಿ ಸೋನಿ ಟಿವಿಯಲ್ಲಿ ಕಾಮಿಡಿ-ಡ್ರಾಮಾ ಟೆಲಿವಿಷನ್‌ನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದರು.
ಅಲ್ಲಿಂದ ಬಳಿಕ ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ. ಜತೆಗೆ ಮಾಡೆಲಿಂಗ್‌ನಲ್ಲೂ ಗಮನ ಸೆಳೆದಿದ್ದಾರೆ.
ತಮ್ಮ ಡ್ರೆಸಿಂಗ್‌ ಸ್ಟೈಲ್‌ನಿಂದಾಗಿ ಹಲವು ಬಾರಿ ಟ್ರೋಲ್‌ಗೆ ಗುರಿಯಾಗಿದ್ದಾರೆ.
ಚಿತ್ರ ಕೃಪೆ: ಉರ್ಫಿ ಜಾವೇದ್ (ಇನ್‌ಸ್ಟಾಗ್ರಾಂ)
ಚಿತ್ರ ಕೃಪೆ: ಉರ್ಫಿ ಜಾವೇದ್ (ಇನ್‌ಸ್ಟಾಗ್ರಾಂ)
ಚಿತ್ರ ಕೃಪೆ: ಉರ್ಫಿ ಜಾವೇದ್ (ಇನ್‌ಸ್ಟಾಗ್ರಾಂ)
ಚಿತ್ರ ಕೃಪೆ: ಉರ್ಫಿ ಜಾವೇದ್ (ಇನ್‌ಸ್ಟಾಗ್ರಾಂ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.