ADVERTISEMENT

ಹೆಣ್ಣು ಮಗುವಿಗೆ ಜನ್ಮ ನೀಡಿದ ಬಾಲಿವುಡ್ ನಟಿ ಬಿಪಾಶ ಬಸು

ಪಿಟಿಐ
Published 12 ನವೆಂಬರ್ 2022, 16:13 IST
Last Updated 12 ನವೆಂಬರ್ 2022, 16:13 IST
ಬಿಪಾಶ ಬಸು (ಚಿತ್ರಕೃಪೆ: Bipasha Basu / instagram)
ಬಿಪಾಶ ಬಸು (ಚಿತ್ರಕೃಪೆ: Bipasha Basu / instagram)   

ಮುಂಬೈ: ಬಾಲಿವುಡ್‌ನ ದಂಪತಿಬಿಪಾಶ ಬಸು ಮತ್ತು ಕರಣ್ ಸಿಂಗ್‌ ಗ್ರೋವರ್‌ ಅವರಿಗೆ ಹೆಣ್ಣು ಮಗುವಾಗಿದೆ.

ದಂಪತಿ 2016ರಲ್ಲಿ ವಿವಾಹವಾಗಿದ್ದರು. ಇದೇ ಆಗಸ್ಟ್‌ನಲ್ಲಿ ಬಿಪಾಶ ಬಸು ಗರ್ಭಿಣಿಯಾಗಿರುವುದನ್ನು ಘೋಷಿಸಿದ್ದರು.

2015ರಲ್ಲಿ ಅಲೋನ್‌ ಸಿನಿಮಾದಲ್ಲಿ ಭೇಟಿಯಾಗಿದ್ದರು. ನಂತರ ವಿವಾಹವಾಗಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.