ಸೀರೆ ಧರಿಸಿ ಫೋಟೊ ಕ್ಲಿಕ್ಕಿಸಿಕೊಂಡ ಚೈತ್ರಾ ಆಚಾರ್
ಚೈತ್ರಾ ಅವರ ಹೊಸ ಚಿತ್ರಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಅಭಿಮಾನಿಗಳು
ಚಿತ್ರ ಹಂಚಿಕೊಂಡ ಚೈತ್ರಾ ಅವರು 'ಅಝಾಗಿ' ಎಂದು ಬರೆದುಕೊಂಡಿದ್ದಾರೆ.
ಚೈತ್ರಾ ಅವರ ವಿಭಿನ್ನ ನೋಟಕ್ಕೆ ಅಭಿಮಾನಿಯೊಬ್ಬರು ‘ರವಿವರ್ಮನ ಚಿತ್ರಕಲೆ‘ ಎಂದಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.