ADVERTISEMENT

ದರ್ಶನ್ ಸರ್‌ಗೆ ಬೆನ್ನು ನೋವಿತ್ತು: ಅವ್ರು ನಾಟಕ ಮಾಡ್ತಿರಲಿಲ್ಲ; ನಟಿ ಶೊನಿಯಾ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2025, 13:20 IST
Last Updated 2 ಡಿಸೆಂಬರ್ 2025, 13:20 IST

ದರ್ಶನ್‌ ನಟನೆಯ ಡೆವಿಲ್‌ ಚಿತ್ರ ಇದೇ ಡಿಸೆಂಬರ್‌ 11ರಂದು ಬಿಡುಗಡೆಯಾಗಲಿದೆ. ಡೆವಿಲ್‌ ಚಿತ್ರದಲ್ಲಿ ನಟಿಸಿರುವ ನಿನಗಾಗಿ ಧಾರಾವಾಹಿಯ ವಜ್ರೇಶ್ವರಿ ಖ್ಯಾತಿಯ ಶೊನಿಯಾ ಪೊನ್ನಮ್ಮ ಅವರು ಡೆವಿಲ್‌ ಮತ್ತು ದರ್ಶನ್‌ ಬಗ್ಗೆ ಮಾತನಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.