ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ‘ಪೊಗರು’ ಸಿನಿಮಾದ ಕ್ಲೈಮ್ಯಾಕ್ಸ್ ದೃಶ್ಯಕ್ಕಾಗಿ ಇಂಟರ್‌ನ್ಯಾಷನಲ್ ಬಾಡಿಬಿಲ್ಡರ್ಸ್ ಜೊತೆ ಸೇರಿ ಹೆವಿ ವರ್ಕ್‌ಔಟ್ ಮಾಡಿದ್ದರು. ಇದೇ ರೀತಿ ಎ.ಪಿ.ಅರ್ಜುನ್ ನಿರ್ದೇಶನದ ‘ಮಾರ್ಟಿನ್’ ಚಿತ್ರಕ್ಕಾಗಿಯೂ ಬಾಡಿ ಬಿಲ್ಡ್ ಮಾಡಿದ್ದರು. ಇದೀಗ ‘ಮಾರ್ಟಿನ್’ ಅಂಗಳದಿಂದ ‘KD’ ಮೈದಾನಕ್ಕೆ ಜಿಗಿದಿರುವ ಧ್ರುವ ಸರ್ಜಾ, ‘ಕಾಳಿದಾಸ’ನಿಗಾಗಿ ದೇಹದ ತೂಕವನ್ನು ಇಳಿಸಿಕೊಂಡಿದ್ದಾರೆ. ಇದರ ಜೊತೆಗೆ, ಸ್ಯಾಂಡಲ್‌ವುಡ್‌ನ ಈ ವಾರದ ವಿಶೇಷ ಈ ಸಿನಿಮಾತಿನಲ್ಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.