ADVERTISEMENT

ಮೇ 6ರಿಂದ ಲಾಸ್ ಏಂಜಲೀಸ್ 23ನೇ ಭಾರತೀಯ ಚಿತ್ರೋತ್ಸವ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2025, 10:37 IST
Last Updated 2 ಏಪ್ರಿಲ್ 2025, 10:37 IST
<div class="paragraphs"><p>ಮೇ 6ರಿಂದ ಲಾಸ್ ಏಂಜಲೀಸ್ 23ನೇ ಭಾರತೀಯ ಚಿತ್ರೋತ್ಸವ</p></div>

ಮೇ 6ರಿಂದ ಲಾಸ್ ಏಂಜಲೀಸ್ 23ನೇ ಭಾರತೀಯ ಚಿತ್ರೋತ್ಸವ

   

ನವದೆಹಲಿ: ‘ಲಾಸ್ ಏಂಜಲೀಸ್ 23ನೇ ಭಾರತೀಯ ಚಿತ್ರೋತ್ಸವ’ (IFFLA 2025) ಇದೇ ಮೇ 6ರಿಂದ ಮೇ 10ರವರೆಗೆ ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಆಯೋಜನೆಗೊಂಡಿದೆ.

ಚಿತ್ರೋತ್ಸವದಲ್ಲಿ 28 ಸಿನಿಮಾಗಳು, ಒಂದು ಡಾಕ್ಯುಮೆಂಟರಿ ಹಾಗೂ 8 ಶಾರ್ಟ್‌ ಫಿಲ್ಮ್‌ಗಳು ಪ್ರದರ್ಶನಗೊಳ್ಳಲಿವೆ ಎಂದು IFFLA ಪ್ರಕಟಣೆ ತಿಳಿಸಿದೆ.

ADVERTISEMENT

ದಕ್ಷಿಣ ಏಷ್ಯಾದ ಚಲನಚಿತ್ರಗಳ ವೈವಿಧ್ಯಮಯ ಮಿಶ್ರಣದ ಜೊತೆ ಅಂತರರಾಷ್ಟ್ರೀಯ ಚಲನಚಿತ್ರಗಳ ವೈವಿದ್ಯತೆಯನ್ನು ಇಲ್ಲಿ ಬಿಂಬಿಸಲಾಗುತ್ತದೆ ಎಂದು ತಿಳಿಸಿದೆ.

ಪಾಸ್ ಹಾಗೂ ಟಿಕೆಟ್‌ಗಳನ್ನು www.indianfilmfestival.org ನಲ್ಲಿ ಪಡೆಯಬಹುದು ಎಂದು ಪ‍್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.