‘ಟು ಮಚ್' ಟಾಕ್ ಶೋ ಕಾರ್ಯಕ್ರಮದಲ್ಲಿ ನಟಿ ಕಾಜೋಲ್ ದೇವಗನ್ ಹಾಗೂ ಟ್ವಿಂಕಲ್ ಖನ್ನಾ ಅವರು ನಿರೂಪಣೆ ಮಾಡಲಿದ್ದಾರೆ.
ಕಾಜೋಲ್ ಹೊಸ ಕಾರ್ಯಕ್ರಮವನ್ನು ಅಭಿಮಾನಿಗಳು ಸ್ವಾಗತಿಸಿದ್ದಾರೆ.
ಕಪ್ಪು ವಸ್ತ್ರಕ್ಕೆ ಸಿಲ್ವರ್ ಬಣ್ಣದ ವಿಭಿನ್ನ ಕಿವಿಯೋಲೆ ಧರಿಸಿ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ.
‘ಟು ಮಚ್‘ ಕಾರ್ಯಕ್ರಮಕ್ಕೆ ಮೆರುಗು ತರಲಿರುವ ಕಾಜೋಲ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.