ADVERTISEMENT

Prajavani Celebrity Live | ಟೋಬಿ ಹುಡುಗಿ ‘ಚೈತ್ರಾ‘ ಪರ್ವಕಾಲ

ಪ್ರಜಾವಾಣಿ ವಿಶೇಷ
Published 27 ಆಗಸ್ಟ್ 2023, 6:27 IST
Last Updated 27 ಆಗಸ್ಟ್ 2023, 6:27 IST

ಟೋಬಿ ಚಿತ್ರ ಬಿಡುಗಡೆಯಾಗಿ ಜನರಿಂದ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಿದೆ. ಚೈತ್ರ ಜೆ ಆಚಾರ್‌ ಟೋಬಿ ಚಿತ್ರದಲ್ಲಿ ನಟಿಸಿದ್ದಾರೆ ಅವರ ಅಭಿನಯಕ್ಕೆ ಜನರು ಸೈ ಎಂದಿದ್ದಾರೆ. ನಟಿಯಾಗಿರುವ ಚೈತ್ರ ಗಾಯನದಲ್ಲು ಕೂಡ ಅಷ್ಟೇ ಪರ್ಫೆಕ್ಟ್‌. ಹೇಗೆ ಸಿನಿಮಾ ಇಂಡಸ್ಟ್ರಿಗೆ ಬಂದರು, ಅವರ ಚಿತ್ರಗಳ ಬಗ್ಗೆ ಏನು ಹೇಳುತ್ತಾರೆ, ಯಾವ ರೀತಿಯ ಪಾತ್ರ ಮಾಡಬೇಕು ಮತ್ತು ಯಾರ ಜೊತೆಗೆ ಕೆಲಸ ಮಾಡಬೇಕು ಪ್ರತಿಯೊಂದರ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.