ADVERTISEMENT

ಸಿನಿ ಮಾತು Video | ಏನಿದು 19.20.21?

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2023, 13:03 IST
Last Updated 24 ಫೆಬ್ರುವರಿ 2023, 13:03 IST

ಶೀರ್ಷಿಕೆಯಿಂದ್ಲೇ ಸದ್ದು ಮಾಡಿದ ಮಂಸೋರೆ ಅವರ ಹೊಸ ಸಿನಿಮಾ ‘19.20.21’ ಬಿಡುಗಡೆಗೆ ಡೇಟ್‌ ಫಿಕ್ಸ್‌ ಆಗಿದ್ದು, ಚಿತ್ರದ ಟ್ರೈಲರ್‌, ಕಂಟೆಂಟ್‌ ಬಗ್ಗೆ ಸ್ಯಾಂಡಲ್‌ವುಡ್‌ನಲ್ಲಿ ಚರ್ಚೆ ನಡೆಯುತ್ತಿದ್ದು, ಕುತೂಹಲವನ್ನೂ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.