
ನೆಟ್ಟಿಗರ ಸೆಳೆದ ನೋರಾ ಫತೇಹಿ ಮಾದಕ ನೋಟ
ಕಾರ್ಯಕ್ರಮ ಒಂದರಲ್ಲಿ ನೃತ್ಯ , ಹಾಡಿನ ಮೂಲಕ ನೋರಾ ಫತೇಹಿ ಗಮನ ಸೆಳೆದಿದ್ದಾರೆ.
ಕೆನಡಿಯನ್ ನಟಿ ನೋರಾ ಅವರಿಗೆ ಬಾಲಿವುಡ್ ಸೇರಿ ಇತರ ಭಾಷೆಗಳಲ್ಲೂ ಬೇಡಿಕೆಯಿದೆ
'ಸ್ಟ್ರೀಟ್ ಡಾನ್ಸರ್ ಕ್ರೀಡಿ' ಸಿನಿಮಾಗಳಲ್ಲಿ ನೋರಾ ನಟಿಸಿದ್ದಾರೆ.
ಹಿಂದಿಯ ಅನೇಕ ಹಾಡುಗಳಲ್ಲಿ ನೋರಾ ಫತೇಹಿ ಹೆಜ್ಜೆ ಹಾಕಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.