ADVERTISEMENT

PHOTOS | ರೇಷ್ಮೆ ಸೀರೆ, ಆಭರಣ ತೊಟ್ಟು ಮಿಂಚಿದ ನಟಿ ಅಮೂಲ್ಯ

ಬಾಲ ನಟಿಯಾಗಿ ಚಿತ್ರರಂಗ ಪ್ರವೇಶ ಮಾಡಿದ ಅಮೂಲ್ಯ ಅವರು ‘ಚೆಲುವಿನ ಚಿತ್ತಾರ’ ಸಿನಿಮಾ ಮೂಲಕ ನಾಯಕಿಯಾದರು. ನಂತರ ಹಲವಾರು ಕನ್ನಡ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡರು.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಮೇ 2025, 13:57 IST
Last Updated 26 ಮೇ 2025, 13:57 IST
<div class="paragraphs"><p>ರೇಷ್ಮೆ ಸೀರೆ, ಆಭರಣ ತೊಟ್ಟು ನಟಿ ಅಮೂಲ್ಯ ಮಿಂಚಿದರು.</p></div>

ರೇಷ್ಮೆ ಸೀರೆ, ಆಭರಣ ತೊಟ್ಟು ನಟಿ ಅಮೂಲ್ಯ ಮಿಂಚಿದರು.

   

ಇನ್‌ಸ್ಟಾಗ್ರಾಮ್‌ ಚಿತ್ರ 

‘ಚೆಲುವಿನ ಚಿತ್ತಾರ’ ಸಿನಿಮಾ ಅವರಿಗೆ ಯಶಸ್ಸು ತಂದುಕೊಟ್ಟಿತ್ತು.

ADVERTISEMENT

ಯಶ್, ಚಿರಂಜೀವಿ ಸರ್ಜಾ, ನೆನಪಿರಲಿ ಪ್ರೇಮ್, ದುನಿಯಾ ವಿಜಯ್, ಕೃಷ್ಣ ಅಜಯ್ ರಾವ್ ಸೇರಿದಂತೆ ಸ್ಟಾರ್‌ ನಟರ ಜೊತೆ ನಟಿಸಿದರು.

2017ರಲ್ಲಿ ಜಗದೀಶ್‌ ಆರ್‌ ಚಂದ್ರ ಅವರೊಂದಿಗೆ ಸಪ್ತಪದಿ ತುಳಿದರು. 

ನಟಿ ಅಮೂಲ್ಯ

ನಟಿ ಅಮೂಲ್ಯ

ನಟಿ ಅಮೂಲ್ಯ

ನಟಿ ಅಮೂಲ್ಯ

ನಟಿ ಅಮೂಲ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.