ಬೆಂಗಳೂರು:ರಮೇಶ್ ಇಂದಿರಾ ನಿರ್ದೇಶನದ ಪ್ರೀಮಿಯರ್ ಪದ್ಮಿನಿ ಜನಮೆಚ್ಚುಗೆ ಪಡೆದುಕೊಂಡು ಸುದ್ದಿಯಾಗಿತ್ತು.ಇದೀಗ ಈ ಸಿನಿಮಾಮೂಲದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ. ಈ ರೀತಿಯ ಚರ್ಚೆ ಹುಟ್ಟಲು ಕಾರಣವಾಗಿದ್ದು ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾದ ಪದ್ಮಿನಿ ನಕಲಿಯೇ? ಎನ್ನುವ ಬರಹ.
ಪ್ರೀಮಿಯರ್ ಪದ್ಮಿನಿ ಸಿನಿಮಾದಲ್ಲಿರುವ ನಂಜುಂಡಿ ಪಾತ್ರವು ಕತೆಗಾರ ವಸುಧೇಂದ್ರ ಅವರ ವರ್ಣಮಯ ಪುಸ್ತಕದಲ್ಲಿರುವ ಸುದೀರ್ಘ ಪ್ರಬಂಧ ನಂಜುಂಡಿಯಿಂದ ತೆಗೆದುಕೊಂಡದ್ದು!
ಈ ಬಗ್ಗೆ ವಸುಧೇಂದ್ರ ಅವರು ಹೇಳಿದ್ದು ಹೀಗೆ
ಫೇಸ್ಬುಕ್ನಲ್ಲಿ ಕಂಡದ್ದು
ಚಿತ್ರದ ನಿರ್ಮಾಪಕಿಶ್ರುತಿ ನಾಯ್ಡು ಹೀಗಂತಾರೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.