ADVERTISEMENT

ಗಂಧದ ಗುಡಿ ಅಪ್ಪು ಹೇಳಿದ ಜೀವನಪಾಠ I Gandhadagudi Journey of a True Hero

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2022, 15:59 IST
Last Updated 28 ಅಕ್ಟೋಬರ್ 2022, 15:59 IST

ಗಂಧದ ಗುಡಿ ಚಿತ್ರದಲ್ಲಿ ಪುನೀತ್ ಅವರನ್ನ ಪುನೀತ್ ಅವರಂತೆಯೇ ನೋಡುವ ಸೌಭಾಗ್ಯವನ್ನು ಅಭಿಮಾನಿಗಳಿಗೆ ಕೊಟ್ಟು ಹೋಗಿದ್ದಾರೆ ಅಪ್ಪು. ಮಕ್ಕಳೊಂದಿಗೆ ಬಂದು, ಕುಟುಂಬ ಸಮೇತ ಚಿತ್ರ ನೋಡಿದ ಅನೇಕರು ಹೇಳಿದ ಮಾತು, ಇದು ಸಿನಿಮಾ ಅಲ್ಲ, ಜೀವನ ಪಾಠ ಎಂದು. ಅಪ್ಪುವನ್ನು ಕಣ್ತುಂಬಿಕೊಳ್ಳುವ ನಿರೀಕ್ಷೆಯಲ್ಲಿ ಬಂದಿದ್ದ ಅಭಿಮಾನಿಗಳು, ಪರಿಸರ ಸಂರಕ್ಷಣೆಯ ಸಂದೇಶದೊಂದಿಗೆ ಹಿಂದಿರುಗಿದರು.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಚಾನೆಲ್‌ ನೋಡಿ... 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT