ಕೊತ್ತಲವಾಡಿ ಸಿನಿಮಾದ ನಟಿ ಕಾವ್ಯ ಶೈವ
ಕೊತ್ತಲವಾಡಿ ಸಿನಿಮಾ ನಟಿ ಕಾವ್ಯ ಶೈವ ಅವರು ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ
ಕೆಂಡಸಂಪಿಗೆ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದ ಕಾವ್ಯ ಅವರು ಕೊತ್ತಲವಾಡಿಯಲ್ಲಿ ಪೃಥ್ವಿ ಅಂಬರ್ ಅವರಿಗೆ ಜೊತೆಯಾಗಿದ್ದಾರೆ
ಕೊತ್ತಲವಾಡಿ ಚಿತ್ರವನ್ನು ನಟ ಯಶ್ ಅವರ ತಾಯಿ ಪುಷ್ಪಾ ಅವರು ನಿರ್ಮಾಣ ಮಾಡಿದ್ದಾರೆ
ಪುಷ್ಟಾ ಅವರ ಜೊತೆ ಕಾವ್ಯ
ಆಗಸ್ಟ್ 1ಕ್ಕೆ ಕೊತ್ತಲವಾಡಿ ಸಿನಿಮಾ ತೆರೆಕಾಣುತ್ತಿದೆ
ಕೊತ್ತಲವಾಡಿ ಕಾವ್ಯ ಶೈವ ಅವರ ಮೊದಲ ಸಿನಿಮಾವಾಗಿದೆ
ಸಿಂಪಲ್ ಸುಂದರಿಯಾಗಿರುವ ಕಾವ್ಯ ತಮ್ಮ ಮೊದಲ ಚಿತ್ರ ಯಶಸ್ಸು ಕಾಣುವ ನಿರೀಕ್ಷೆಯಲ್ಲಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.