ನಟಿ ಜಯಮಾಲಾ ಅವರ ಮಗಳು ಸೌಂದರ್ಯ ಮದುವೆ ನಾಳೆ (ಫೆ.7) ನಡೆಯಲಿದೆ.
ಚಿತ್ರ ಕೃಪೆ: ಇನ್‌ಸ್ಟಾಗ್ರಾಮ್
ಮದುವೆ ಕಾರ್ಯಕ್ರಮಗಳು ಈಗಾಗಲೇ ಪ್ರಾರಂಭಗೊಂಡಿದ್ದು, ನಿನ್ನೆ ಅರಿಶಿನ ಮತ್ತು ಮೆಹೆಂದಿ ಶಾಸ್ತ್ರ ನಡೆದಿದೆ.
ಅರಿಶಿನ ಕಾರ್ಯಕ್ರಮದಲ್ಲಿ ಚಂದನವನದ ಹಲವು ತಾರೆಯರು ಭಾಗವಹಿಸಿ ಸಂಭ್ರಮಿಸಿದ್ದಾರೆ.
ಸೌಂದರ್ಯ ಅವರಿಗೆ ಅರಿಶಿನ ಹಚ್ಚುತ್ತಿರುವ ನಟಿ ಶ್ರುತಿ
ಕಾರ್ಯಕ್ರಮದಲ್ಲಿ ನೃತ್ಯದ ಮಾಡುವ ಮೂಲಕ ಸಂಭ್ರಮಿಸಿದ ಸುಧಾರಾಣಿ, ಶ್ರುತಿ, ಮಾಳವಿಕಾ ಅವಿನಾಶ್
ವಧು ಸೌಂದರ್ಯ ಅವರೊಂದಿಗೆ ಚಂದನವನದ ನಟಿಯರು
ಕಾರ್ಯಕ್ರಮದಲ್ಲಿ ಎಲ್ಲರೊಂದಿಗೆ ಸಂಭ್ರಮಿಸಿದ ನಟಿ ಜಯಮಾಲಾ
ಕಾರ್ಯಕ್ರಮದಲ್ಲಿ ನಟಿ ಶ್ರುತಿ ಮತ್ತು ಮಾಳವಿಕಾ ಅವಿನಾಶ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.