

ನಟಿ ಸಂಧ್ಯಾ ಅರಕೆರೆ ದಂಪತಿ
ಚಿತ್ರ: ಇನ್‌ಸ್ಟಾಗ್ರಾಂ
'ಸು ಫ್ರಮ್ ಸೋ' ಸಿನಿಮಾ ನಟಿ ಸಂಧ್ಯಾ ಅರಕೆರೆ ಮನೆಯಲ್ಲಿ ಸಂಭ್ರಮ ಜೋರಾಗಿದೆ.
ನಟಿ ಸಂಧ್ಯಾ ಅರಕೆರೆ ಅವರು ತುಂಬು ಗರ್ಭಿಣಿಯಾಗಿದ್ದಾರೆ.
ಕುಟುಂಬಸ್ಥರು ನಟಿ ಸಂಧ್ಯಾ ಅರಕೆರೆ ಅವರ ಸೀಮಂತ ಶಾಸ್ತ್ರವನ್ನು ಮಾಡಿದ್ದಾರೆ.
ಇದೇ ಚಿತ್ರಗಳನ್ನು ನಟಿ ಸಂಧ್ಯಾ ಅರಕೆರೆ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಸು ಫ್ರಮ್ ಸೋ ಸಿನಿಮಾದಲ್ಲಿ ನಟಿ ಸಂಧ್ಯಾ ಅರಕೆರೆ ಭಾನು ಪಾತ್ರದಲ್ಲಿ ನಟಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.