ಚಿತ್ರ ಕೃಪೆ: shrutzhaasan
ಕೂಲಿ ಸಿನಿಮಾದಲ್ಲಿ ಪ್ರೀತಿ ರಾಜಶೇಖರ್ ಎಂಬ ಪಾತ್ರದಲ್ಲಿ ಶ್ರುತಿ ಹಾಸನ್ ನಟಿಸಿದ್ದಾರೆ.
ನಟ ಉಪೇಂದ್ರ ಜತೆಗಿನ ಚಿತ್ರ ಹಂಚಿಕೊಂಡ ಶ್ರುತಿ ಹಾಸನ್
ಸೂಟ್‌ಕೇಸ್‌ಗಳನ್ನು ಹಿಡಿದಂತೆ ನಿಂತು ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ.
ಇದು ಪ್ರೀತಿಯ ದಿನಚರಿ ಎಂದಿದ್ದಾರೆ.
ಕೂಲಿ ಸಿನಿಮಾದಲ್ಲಿನ ಸಿಹಿ ನೆನಪುಗಳನ್ನು ಶ್ರುತಿ ಹಾಸನ್ ಹಾಸನ್ ಹಂಚಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.