ADVERTISEMENT

ಕಡಲ ತೀರದಲ್ಲಿ ಸೋಫಿ ಚೌಧರಿ: ಹಳೆಯ ಚಿತ್ರಗಳಿಗೆ ಮತ್ತೆ ಜೀವ ತುಂಬಿದ ಚೆಲುವೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಜುಲೈ 2021, 13:13 IST
Last Updated 22 ಜುಲೈ 2021, 13:13 IST
ಸೋಫಿ ಚೌಧರಿ
ಸೋಫಿ ಚೌಧರಿ   

ಹಾಲಿವುಡ್‌ ನಟಿ ಹಾಗೂ ಗಾಯಕಿ ಸೋಫಿ ಚೌಧರಿ ತಮ್ಮ ಹಳೆಯ ಬಿಕಿನಿ ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಮತ್ತೆ ಪ್ರಕಟಿಸುವ ಮೂಲಕ ಆಚಿತ್ರಗಳಿಗೆ ಮತ್ತೆ ಜೀವ ತುಂಬಿದ್ದಾರೆ.

ಲಕ್ಷಾಂತರ ಜನರುಸೋಫಿ ಚೌಧರಿಯ ಬಿಕಿನಿ ಚಿತ್ರಗಳನ್ನು ಲೈಕ್‌ ಮಾಡಿದ್ದು, ಸಾವಿರಾರು ಅಭಿಮಾನಿಗಳು ಶೇರ್ ಮಾಡಿದ್ದಾರೆ. ಅವರ ಕೆಲ ಬಿಕಿನಿ ಫೋಟೊಗಳು ಇಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT