ಲಾಸ್ ಏಂಜಲಿಸ್:ಜಗತ್ತಿನಾದ್ಯಂತ ಭಾರಿ ಕುತೂಹಲ ಕೆರಳಿಸಿದ್ದ 94ನೇ ಅಕಾಡೆಮಿ-ಆಸ್ಕರ್ ಪ್ರಶಸ್ತಿಗಳಿಗೆ ಇಂದು ನಾಮನಿರ್ದೇಶನಗಳು ನಡೆದವು.
ಆಸ್ಕರ್ 2022 ರ ಅತ್ಯುತ್ತಮ ಚಿತ್ರ ವಿಭಾಗದಲ್ಲಿ ಹತ್ತು ಚಲನಚಿತ್ರಗಳು ನಾಮನಿರ್ದೇಶನಗೊಂಡಿವೆ.
ನಾಮ ನಿರ್ದೇಶನಗೊಂಡ ಚಿತ್ರಗಳು
-‘ಬೆಲ್‌ಫಾಸ್ಟ್’
-‘ಕೊಡ’
-‘ಡೋಂಟ್ ಲುಕ್ ಅಪ್’
-‘ಡ್ರೈವ್ ಮೈ ಕಾರ್’
-‘ಡುನ್’
-‘ಕಿಂಗ್ ರಿಚರ್ಡ್’
-‘ಲೈಕೋರೈಸ್ ಪಿಜ್ಜಾ’
-‘ನೈಟ್‌ಮೇರ್ ಅಲಿ’
-‘ದಿ ಪವರ್ ಆಫ್ ದಿ ಡಾಗ್’
-‘ವೆಸ್ಟ್ ಸೈಡ್ ಸ್ಟೋರಿ’
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.