ADVERTISEMENT

ಸ್ಪೇನ್ ಪ್ರವಾಸದಲ್ಲಿ ಬ್ಯುಸಿಯಾದ ಬಾಲಿವುಡ್‌ ನಟಿ ದಿಶಾ ಪಟಾನಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಜುಲೈ 2022, 12:19 IST
Last Updated 11 ಜುಲೈ 2022, 12:19 IST
ಬಾಲಿವುಡ್ ನಟಿ ದಿಶಾ ಪಟಾನಿ
ಬಾಲಿವುಡ್ ನಟಿ ದಿಶಾ ಪಟಾನಿ    

ಬೆಂಗಳೂರು: ಬಾಲಿವುಡ್ ನಟಿ ದಿಶಾ ಪಟಾನಿ ಅವರ ಫೇವರಿಟ್ ತಾಣವೆಂದರೆ ಅದು ಸಮುದ್ರ ತೀರ..

ಬಿಡುವಿನ ವೇಳೆಯಲ್ಲಿ ಬೀಚ್ ಪ್ರವಾಸಕ್ಕೆ ತೆರಳುವ ಅವರು ಅಭಿಮಾನಿಗಳಿಗಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ವಿವಿಧ ಫೋಟೊಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ.

ದಿಶಾ ಸ್ಪೇನ್ ಪ್ರವಾಸದ ರೀಲ್ಸ್ ವಿಡಿಯೊವನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅಪ್‌ಲೋಡ್ ಮಾಡಿದ್ದಾರೆ.

ADVERTISEMENT

ಸ್ಪೇನ್‌ನ ಸುಂದರ ಪ್ರವಾಸಿ ತಾಣಗಳು, ಅಲ್ಲಿನ ಹೋಟೆಲ್, ಶಾಪಿಂಗ್ ತಾಣಗಳ ಕುರಿತು ದಿಶಾ ರೀಲ್ಸ್ ವಿಡಿಯೊದಲ್ಲಿದೆ.

ದಿಶಾ ವಿಡಿಯೊವನ್ನು ಅಭಿಮಾನಿಗಳು ಲೈಕ್ ಮಾಡಿದ್ದು, ಕಾಮೆಂಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.