ಚಿತ್ರ ಕೃಪೆ: krithi.shetty_official
ಮಿನುಗುವ ಸೀರೆ ಧರಿಸಿ ಮಿಂಚಿದ ನಟಿ ಕೀರ್ತಿ ಶೆಟ್ಟಿ
ತೆಲುಗು ಹಾಗೂ ತಮಿಳಿನ ಹಲವು ಸಿನಿಮಾಗಳಲ್ಲಿ ನಟಿಸಿರು ಕೀರ್ತಿ
ಸಾಮಾಜಿಕ ಮಾಧ್ಯಮದಲ್ಲಿ ಹೊಸ ಚಿತ್ರಗಳನ್ನು ಹಂಚಿಕೊಂಡ ಕೀರ್ತಿ ಶೆಟ್ಟಿ
ನಟಿಯ ಫೋಟೊಗಳಿಗೆ ಅಭಿಮಾನಿಗಳ ಮೆಚ್ಚುಗೆ
ಶ್ಯಾಮ್ ಸಿಂಘ ರಾಯ್, ಬಂಗಾರ್ರಾಜು, ಉಪ್ಪೆನಾ ಸೇರಿದಂತೆ ಅನೇಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.