
ಪ್ರಜಾವಾಣಿ ವಾರ್ತೆ‘ಗಿಲ್ಲಿ ನಟ ಬಡವ ಎನ್ನುವುದಕ್ಕಿಂತ ಹೆಚ್ಚಾಗಿ ಪ್ರತಿಭಾವಂತ. ಅವನ ಪ್ರತಿಭೆಯಿಂದಲೇ ಬಿಗ್‌ಬಾಸ್ ಗೆದ್ದಿದ್ದಾನೆ. ಅವನಿಗೆ ಸಿಗುತ್ತಿರುವ ಪ್ರೀತಿ ಕಂಡು ನಿಜಕ್ಕೂ ತುಂಬಾ ಖುಷಿಯಾಗುತ್ತಿದೆ. ಅವನು ನಡೆದು ಬಂದಿರುವ ಹಾದಿ ಎಂಥವರಿಗಾದರೂ ಸ್ಫೂರ್ತಿ ಕೊಡುತ್ತದೆ’ ಎಂದು ಕನ್ನಡ ಬಿಗ್‌ಬಾಸ್–12ರಲ್ಲಿ 3ನೇ ರನ್ನರ್ ಅಪ್ ಆದ ಕಾವ್ಯ ಶೈವ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.