ADVERTISEMENT

ಬಿಗ್‌ಬಾಸ್‌ ಕ್ರೇಜ್‌ ಹೆಚ್ಚಾಗಲು ಗಿಲ್ಲಿ ಒಬ್ಬನೇ ಕಾರಣ ಅನ್ನೋದು ತಪ್ಪು: ರಘು

​ಪ್ರಜಾವಾಣಿ ವಾರ್ತೆ
Published 20 ಜನವರಿ 2026, 10:17 IST
Last Updated 20 ಜನವರಿ 2026, 10:17 IST

ಕನ್ನಡ ಬಿಗ್‌ಬಾಸ್‌ –12ರಲ್ಲಿ 5ನೇ ಸ್ಥಾನ ಪಡೆದ ಮ್ಯೂಟಂಟ್‌ ರಘು, ತಮ್ಮ ಗೆಳೆಯ ಗಿಲ್ಲಿನಟ ಅವರ ಬಗ್ಗೆ ಅಭಿಮಾನದ ಮಾತುಗಳನ್ನಾಡಿದ್ದಾರೆ. ಆದರೆ, ಈ ಬಾರಿ ಬಿಗ್‌ಬಾಸ್‌ ಕ್ರೇಜ್‌ ಹೆಚ್ಚಾಗಲು ಗಿಲ್ಲಿ ಅವರೊಬ್ಬರೇ ಕಾರಣ ಎಂದರೆ ತಪ್ಪಾಗುತ್ತದೆ. 24 ಸ್ಪರ್ಧಿಗಳು ಮತ್ತು ಸುದೀಪ್‌ ಅವರಿಂದಲೂ ಕ್ರೇಜ್‌ ಹೆಚ್ಚಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.