
ಪ್ರಜಾವಾಣಿ ವಾರ್ತೆಬಿಗ್ಬಾಸ್ ಕನ್ನಡ ಮನೆಗೆ ಕಾಲಿಟ್ಟು ಪ್ರೇಕ್ಷಕರ ಗಮನ ಸೆಳೆದ ಸೂರಜ್ ಸಿಂಗ್, ಇದೀಗ ಕನ್ನಡ ಧಾರಾವಾಹಿ ‘ಪವಿತ್ರ ಬಂಧನ’ ಮೂಲಕ ಮತ್ತೆ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಿಗ್‌ಬಾಸ್ ನಂತರ ತಮಗೆ ಧಾರಾವಾಹಿಗೆ ಆಫರ್ ಬಂದಿದ್ದರ ಬಗ್ಗೆ ಬಿಗ್‌ಬಾಸ್ ವಿನ್ನರ್ ನಟ ಗಿಲ್ಲಿ ಬಗ್ಗೆ ಮಾತನಾಡಿದ್ದಾರೆ.